Home

Municipal Reforms Cell, Directorate of Municipal Administration Has won the National Award for e-Governance-2011

24 Hours PGR CELL  Help Line Service - Dial 08352-222474   

ಘನತ್ಯಾಜ್ಯ ವಸ್ತು ಸಂಗ್ರಹಣ

ನಗರಸಭೆಯ 35-ವಾರ್ಡ್ ಗಳ ಘನ ತ್ಯಾಜ್ಯ ವಸ್ತು ನಿರ್ವಹಣೆಯನ್ನು ಗುತ್ತಿಗೆ ನೀಡಲಾಗಿದೆ.  ಇದರಲ್ಲಿ ಪ್ರಾಥಮಿಕ ಸಂಗ್ರಹಣೆ,ಬೀದಿಗುಡಿಸುವುದು, ಮತ್ತು ಸಾಗಾಣಿಕೆ ಸೇರಿಕೊಂಡಿರುತ್ತದೆ.  ಸಾರ್ವಜನಿಕರು ಪ್ರಾಥಮಿಕ ಸಂಗ್ರಹಣೆಯ ಶುಲ್ಕವನ್ನು ತಪ್ಪದೆ ಪಾವತಿಸುವುದು.  ಇದಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ದೂರುಗಳಿದ್ದಲ್ಲಿ ನಗರಸಭೆಯ ಸಹಾಯವಾಣಿ ಸಂಖ್ಯೆ-251004 ಸಂಪರ್ಕಿಸುವುದು.  ನಗರವನ್ನು ಸ್ವಚ್ಚವಾಗಿಡಲು ಸಹಕರಿಸಿ.  -ಆಯುಕ್ತರು, ನಗರಸಭೆ

      ಜನನ ಹಾಗೂ ಮರಣದ ದಾಖಲೆಗಳನ್ನು 1995 ರಿಂದ ಇಲ್ಲಿಯವರೆಗೂ ಸಂಪೂರ್ಣವಾಗಿ ಗಣಕೀಕರಣಗೊಳಿಸಿದ್ದು, ಜನನ ಹಾಗೂ ಮರಣದ ದಾಖಾಲೆಗಳನ್ನು ವೀಕ್ಷಿಸಬಹುದಾಗಿದ್ದು ಸಾರ್ವಜನಿಕರುಇದರ ಉಪಯೋಗ ಪಡೆದುಕೊಳ್ಳಲು ತಿಳಿಸಲಾಗಿದೆ.

 Birth & Death records details are availbale in online. The citizens can view the the details of Birth and Death from the year 1995 to Till date.

    This Page is maintained by Shri. S.G Rajshekar Municipal Commissioner CMC Bijapur.

 


 

 

No. Of Visitors :
Last Updated   : 30/04/2012  Release History
Release 2.0.0, Powered By Karnataka Municipal Data Society & maintained by Bijapur CMC
This website can best viewed with the resolution 1024 * 768 using Internet Explorer 7.0 or above.
Valid CSS!